CEAT ಪಂಕ್ಚರ್‌ ಸೇಫ್‌ *ಟೈರ್‌ಗಳೊಂದಿಗೆ ಚಿಂತಾರಹಿತರಾಗಿ ಸವಾರಿ ಮಾಡಿ

ನಿಮ್ಮ ಬೈಕ್‌ಗಾಗಿ ಸರಿಯಾಗಿ ಹೊಂದಿಕೊಳ್ಳುವುದನ್ನು ಕಂಡುಕೊಳ್ಳಿ

ಶಿಫಾರಸ್ಸುಮಾಡಲಾದ ಟೈರ್‌ ಗಾತ್ರವನ್ನು ಪಡೆಯಲು ನಿಮ್ಮ ವಾಹನದ ತಯಾರಿಕೆ,ಮಾದರಿ ಹಾಗೂ

ವೈವಿಧ್ಯತೆಯನ್ನು ಆಯ್ಕೆಮಾಡಿಕೊಳ್ಳಿ, ಈ ಉಪಕರಣವನ್ನು ಬಳಸುವಾಗ , ಸೈಡ್‌ವಾಲ್ನಲ್ಲಿ ಮುದ್ರಿಸಿರುವ ಟೈರ್‌ನ ಗಾತ್ರವನ್ನು ಎರಡು ಬಾರಿ ಪರಿಶೀಲಿಸುವಂತೆ ನಾವು ಶಿಫಾರಸ್ಸು ಮಾಡುತ್ತೇವೆ.

Disclaimer- CEAT ಪಂಕ್ಚರ್‌ ಸೇಫ್‌ ಬೈಕ್‌ ಟೈರ್‌ಗಳು  ಪ್ರಸ್ತುತದಲ್ಲಿ ಸೀಮಿತ ಬೈಕ್‌ ಮಾಡೆಲ್‌ಗಳಿಗಾಗಿ ಮಾತ್ರ ಲಭ್ಯವಿರುತ್ತದೆ. ಮುಂಬರುವ ದಿನಗಳಲ್ಲಿ ಪ್ರತಿ ವಾಹನಕ್ಕಾಗಿ ಅದು ಲಭ್ಯವಾಗುವಂತೆ ಮಾಡುವತ್ತ ನಾವು ಕೆಲಸಮಾಡುತ್ತಿದ್ದೇವೆ.

ತಂತ್ರಜ್ಞಾನವನ್ನು ಹುಡುಕಿ

ಸಾಮಾನ್ಯ ಟೈರ್‌ ಮೊಳೆಯ ಮೇಲೆ ಚಲಿಸಿದಾಗ, ಇದು ಗಾಳಿಯ ಸೋರಿಕೆ ಹಾಗೂ ಪಂಕ್ಷರ್‌ಗೆ ಕಾರಣವಾಗುತ್ತದೆ, ಆದರೆ CEAT ಪಂಕ್ಚರ್‌ ಸೇಫ್‌ಟೈರ್‌ಗಳೊಂದಿಗೆ ,ಸೀಲೆಂಟ್‌ ಮೊಳೆಯನ್ನು ಬಿಗಿಯಾಗಿ ಹಿಡಿಯುತ್ತದೆ ಹಾಗೂ ಒಮ್ಮೆ ಮೊಳೆಯನ್ನು ಹೊರತೆಗೆದ ನಂತರ ರಂಧ್ರವನ್ನು ಮುಚ್ಚುತ್ತದೆ.

ಯುಎಸ್ ಪಿಎಸ್

Secure

ಸುಭದ್ರ

ಪಂಕ್ಚರ್‌ನ ಪರಿಣಾಮವಾಗಿ ಅನಿರೀಕ್ಷಿತ ಹಾನಿ ಅಥವಾ ದುಬಾರಿಯ ದುರಸ್ತಿ ಇರುವುದಿಲ್ಲ

Secure

ತ್ವರಿತ

ಪಂಕ್ಚರ್‌ ಅನ್ನು ತಕ್ಷಣ ಮುಚ್ಚಿಬಿಡುತ್ತದೆ , ಹಾಗೆ ಬೈಕ್‌ ಅನ್ನು ಪಂಕ್ಚರ್‌ ಶಾಪ್‌ಗೆ ತಳ್ಳಿಕೊಂಡುಹೋಗಬೇಕಾದ ಅಗತ್ಯವಿರುವುದಿಲ್ಲ

Secure

ಕಾರ್ಯಕ್ಷಮತೆ 

ವೇಗ, ದೂರ ಹಾಗೂ ಸಮಯದಿಂದ ಟೈರ್‌ ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆ ಕ್ಷೀಣಿಸುವುದಿಲ್ಲ

Secure
ಗ್ರೀನ್‌ [ಹಸಿರು] 
ಯಾವುದೇ ದ್ರಾವಕವಿಲ್ಲದಿರುವಿಕೆಯೊಂದಿಗೆ 100% ನಾನ್‌-ಟಾಕ್ಸಿಕ್‌
Secure

ವಿಶಿಷ್ಟ

ಪಂಕ್ಚರಗಳನ್ನು ಮುಚ್ಚುವಲ್ಲಿ ಹಾಗೂ ಸೋರಿಕೆಗಳನ್ನು ನಿಲ್ಲಿಸುವಲ್ಲಿ ಅತ್ಯುತ್ತಮವಾದ ವಿಶಿಷ್ಟ ಪರಿಹಾರ

Secure
ಸುರಕ್ಷಿತ
ಟೈರ್‌ನ ಸಮಗ್ರ ಬಾಳಿಕೆಗಾಗಿ ಶಾಶ್ವತ ಸೀಲು

ಪಂಕ್ಚರ್ ಸೇಫ್-ಇತರೇ 

ಇತರ ಟೈರ್‌ಗಳು Ceat ಪಂಕ್ಷರ್‌ ಸೇಪ್‌

ರನ್‌ ಫ್ಲ್ಯಾಟ್‌

ಅಧಿಕ ಬೆಲೆಗಳು

ದೀರ್ಘಕಾಲದ ಕಾರ್ಯಕ್ಷಮತೆ

ಲಿಕ್ವಿಡ್‌ ಸೀಲೆಂಟ್‌

ಗ್ರೀನ್‌

ಪರಿಸರ-ಸ್ನೇಹಿ

ಹಕ್ಕು ನಿರಾಕರಣೆ- ಪ್ರದರ್ಶಿತ ರೋಮಾಂಚಕಾರಿ ದೃಶ್ಯಗಳು ಪರಿಣಿತರು ಇಲ್ಲವೇ ಪರಿಣಿತರ ಮಾರ್ಗದರ್ಶನದಲ್ಲಿ ಮಾಡಲ್ಪಟ್ಟಿವೆ. ದಯವಿಟ್ಟು ಇಂತಹ ರೋಮಾಂಚಕಾರಿ ಮಾಡಬೇಡಿ ಅಥವಾ ತೋರಿಸಿರುವಂತಹ ಚಟುವಟಿಕೆಗಳನ್ನು ಅನುಕರಿಸಬೇಡಿ. ಟ್ರೇಡ್ ಏರಿಯಾದ ಮೇಲೆ 2.5 ಎಂ.ಎಂ. ಡಯಾಮೀಟರ್ ನ ಮೊಳೆಗಳಿಂದ ಆಗುವ ಪಂಕ್ಚರ್ ಗಳಿಗೆ ಮಾತ್ರ ಪ್ರತಿರೋಧ ತೋರಿಸಬಲ್ಲುದು. ಹೆಚ್ಚಿನ ಮಾಹಿತಿಗೆ ದಯವಿಟ್ಟು  www.ceat.com ಗೆ ಭೇಟಿ ನೀಡಿ.

ಎಫ್‌ಎಕ್ಯೂಗಳು

1. CEAT ಟೈರ್‌ಗಳನ್ನು ಪಂಕ್ಚರ್‌ ಸುರಕ್ಷಿತವಾಗಿಸುವುದು ಹೇಗೆ ?

ಟ್ಯೂಬ್‌ಲೆಸ್‌ ಟೈರ್‌ಗಳ ಒಳಬದಿಗೆ ಸ್ಪೆಷಲ್‌ ಪೇಟೆಂಟೆಡ್‌ ಸೀಲೆಂಟ್‌ ಅನ್ನು ಲೇಪಿಸುವ ಮೂಲಕ CEAT ಪಂಕ್ಚರ್‌ ಸೇಫ್‌ ಟೈರ್‌ಗಳನ್ನು ಮಾಡಲಾಗಿದೆ

2. ಸೀಲೆಂಟ್‌ ಅನ್ನು ಎಲ್ಲಿ ಲೇಪಿಸಲಾಗುತ್ತದೆ ?

ಈ ಸೀಲೆಂಟ್‌ ಅನ್ನು ನೆಲಕ್ಕೆ ತಾಗುವ ಜಾಗದಲ್ಲಿ ಟೈರ್‌ನ ಒಳಭಾಗದಲ್ಲಿ ಮಾತ್ರ ಲೇಪಿಸಲಾಗುತ್ತದೆ. ಆದ್ದರಿಂದ, ಸೀಲೆಂಟ್‌ ಟೈರ್‌ನ ನೆಲಕ್ಕೆ ತಾಗುವ ಜಾಗದಲ್ಲಿ ಮಾತ್ರ ಪಂಕ್ಚರ್‌ಗಳನ್ನು ಸೀಲ್‌ ಮಾಡುತ್ತದೆ ಹಾಗೂ ಟೈರ್‌ ಸೈಡ್‌ವಾಲ್‌,ಟೈರ್‌ ಶೋಲ್ಡರ್‌, ಮುಂತಾದವುಗಳ ಮೂಲಕ ಅಲ್ಲ

 

3. ಈ ಸೀಲೆಂಟ್‌ ಮೂಲಕ ಎಲ್ಲಾ ಪಂಕ್ಚರ್‌ಗಳನ್ನು ಸೀಲ್‌ ಮಾಡಲಾಗುತ್ತದೆಯೇ?

 ಸೀಲೆಂಟ್‌ ನೆಲಕ್ಕೆ ತಾಗುವ ಜಾಗದಲ್ಲಿ 2.5 ಮಿ.ಮೀನ ವ್ಯಾಸದವರೆಗೆ ಮೊಳೆಗಳಿಂದ ಪಂಕ್ಚರ್‌ಗಳನ್ನು ತಡೆಗಟ್ಟಬಹುದು

4. ಪಂಕ್ಚರ್‌ ಸುರಕ್ಷಿತ ಟೈರ್‌ಗಳು ಯಾವುದೇ ರೀತಿಯ ಪ್ಯಾಕೇಜಿಂಗ್‌ನಲ್ಲಿ ಬರುತ್ತದೆಯೇ?

ಹೌದು. ಈ ಟೈರ್‌ಗಳನ್ನು ಟೈರ್‌ ಹಾಗೂ ಸೀಲೆಂಟ್‌  ಎರಡು ರಕ್ಷಿಸಲ್ಪಡುವಂತಹದರಲ್ಲಿ ಪ್ಯಾಕ್ ಮಾಡಲಾಗಿರುತ್ತದೆ.

5. CEATಪಂಕ್ಚರ್‌ ಸೇಫ್‌ ಟೈರ್‌ಗಳು - ಟ್ಯೂಬ್‌ಲೆಸ್‌ ಟೈರ್‌ಗಳಾಗಿರುತ್ತವೆಯೇ ಅಥವಾ ಟ್ಯೂಬ್‌ ಟೈಪ್‌ ಟೈರ್‌ಗಳಾಗಿರುತ್ತವೆಯೇ?

CEATಪಂಕ್ಚರ್‌ ಸೇಫ್‌ ಟೈರ್‌ಗಳು - ಟ್ಯೂಬ್‌ಲೆಸ್‌ ಟೈರ್‌ಗಳಾಗಿದ್ದು ಅವುಗಳನ್ನು ಟ್ಯೂಬ್‌ಲೆಸ್‌ ರಿಮ್‌ಗಳಲ್ಲಿ ಮಾತ್ರ ಅಳವಡಿಸಲಾಗುತ್ತದೆ

6. CEATಪಂಕ್ಚರ್‌ ಸೇಫ್‌ ಟ್ಯೂಬ್‌ಲೆಸ್‌ ಟೈರ್‌ಗಳನ್ನು ಟ್ಯೂಬ್‌ ಟೈಪ್‌ ರಿಮ್‌ಗಳಲ್ಲಿ ಅಳವಡಿಸಬಹುದೇ?

ಇಲ್ಲ. CEATಪಂಕ್ಚರ್‌ ಸೇಫ್‌ ಟ್ಯೂಬ್‌ಲೆಸ್‌ ಟೈರ್‌ಗಳನ್ನು ಟ್ಯೂಬ್‌ಲೆಸ್‌ ರಿಮ್‌ಗಳಲ್ಲಿ ಮಾತ್ರ ಅಳವಡಿಸಬಹುದು

7. CEATಪಂಕ್ಚರ್‌ ಸೇಫ್‌ ಟೈರ್‌ಗಳು ಯಾವೆಲ್ಲಾ ವಾಹನ ವಿಭಾಗಗಳಿಗಾಗಿ ಲಭ್ಯವಿರುತ್ತವೆ ?

ಪ್ರಸ್ತುತದಲ್ಲಿ, ಈ ಟೈರ್‌ಗಳು ಆಯ್ದ ಬೈಕ್‌ ಮಾಡೆಲ್‌ಗಳಿಗಾಗಿ ಮಾತ್ರ ಲಭ್ಯವಿರುತ್ತವೆ. ನಿಮ್ಮ ಬೈಕ್‌ಗಾಗಿ ಲಭ್ಯವಿದೆಯೇ ಎಂದು ಪರಿಶೀಲಿಸಲು , ಇಲ್ಲಿ ಕ್ಲಿಕ್‌ ಮಾಡಿ <link to find the tyre size mapping>

8. CEATಪಂಕ್ಚರ್‌ ಸೇಫ್‌ ಟೈರ್‌ಗಳು ಯಾವೆಲ್ಲಾ ಟೈರ್‌ ಗಾತ್ರಗಳಿಗಾಗಿ ಲಭ್ಯವಿರುತ್ತವೆ ?

ಪ್ರಸ್ತುತದಲ್ಲಿ ಕೆಳಗಿನ ಕೋಷ್ಟಕದಲ್ಲಿ ತೋರಿಸಿದಂತೆ  ಆಯ್ದ ಬೈಕ್‌ ಮಾಡಲ್‌ಗಳಿಗಾಗಿ 11 ಸೈಝ್‌ಗಳು ಹಾಗೂ ಪ್ಯಾಟರ್ನ್‌ಗಳಲ್ಲಿ  ಈ ಟೈರ್‌ಗಳು ಲಭ್ಯವಿರುತ್ತವೆ. [ ಪಿಪಿಟಿ ಸ್ಲೈಡ್‌ನಲ್ಲಿ  ತೋರಿಸಿದಂತೆ ಕೋಷ್ಟಕವನ್ನು ಸೇರಿಸಿ]

Puncture Safe Tyres Are Available In
Size Front/Rear Pattern
2.75-18 Front Gripp F
2.75-17 Front Gripp F
80/100-18 Front Secura Zoom F
2.75-18 Rear Milaze
3.00-18 Rear Milaze
3.00-17 Rear Milaze
80/100-18 Rear Secura Zoom, Gripp X3
80/100-17 Front Zoom X3 F
100/90-17 Rear Gripp X3
90/90-17 Front Zoom X3 F
100/80-17 Front Zoom Plus F
9. ಸೀಲೆಂಟ್‌ ಹೇಗೆ ಕೆಲಸ ಮಾಡುತ್ತದೆ ?
ಎ. ಸಾಮಾನ್ಯ ಟ್ಯೂಬ್‌ಲೆಸ್‌ ಟೈರ್‌ ಮೊಳೆಯ ಮೇಲೆ ಚಲಿಸಿದಾಗ, ಮೊಳೆಯು ಟೈರ್‌ ಒಳಗೆ ಸೇರಿದಾಗ ಗಾಳಿಯ ಸೋರಿಕೆ [ಏರ್‌ ಲೀಕೆಜ್‌] ಹಾಗೂ ಪಂಕ್ಚರ್‌ಗೆ ಕಾರಣವಾಗುತ್ತದೆ .

ಬಿ. ಆದರೆ CEATಪಂಕ್ಚರ್‌ ಸೇಫ್‌ ಟೈರ್‌ಗಳೊಂದಿಗೆ, ಸೀಲೆಂಟ್‌ಮೊಳೆಯನ್ನು ಬಲವಾಗಿ ಹಿಡಿಯುತ್ತದೆ ಹಾಗೂ ಒಮ್ಮೆ ಮೊಳೆಯನ್ನು ಹೊರತೆಗೆದ ನಂತರ ರಂಧ್ರವನ್ನು ಸಹ ಮುಚ್ಚುತ್ತದೆ. ಇದು ಟೈರ್‌ನಿಂದ ಯಾವುದೇ ಗಾಳಿಯ ಸೋರಿಕೆಯನ್ನು ತಡೆಗಟ್ಟುತ್ತದೆ. 

[ಸೂಚನೆ- ಟೈರ್‌ ನೆಲಕ್ಕೆ ತಾಗುವ ಜಾಗದಲ್ಲಿ ಮಾತ್ರ ಸೀಲೆಂಟ್‌ ಪಂಕ್ಚರ್‌ಗಳನ್ನು ಸೀಲ್‌ ಮಾಡಬಹುದು ಹಾಗೂ ಟೈರ್‌ ಸೈಡ್‌ವಾಲ್‌ , ಟೈರ್‌ ಶೋಲ್ಡರ್‌, ಮುಂತಾದವುಗಳ ಮೂಲಕ ನೆಲಕ್ಕೆ ತಾಗುವ ಜಾಗದಲ್ಲಿ ಮಾತ್ರ 2.5 ಮಿ.ಮೀಯ ವ್ಯಾಸದವರೆಗೆ ಮೊಳೆಯ  ಪಂಕ್ಚರ್‌ಗಳನ್ನು ತಡೆಗಟ್ಟಬಹುದು]

 

10. ಗ್ರಾಹಕರ ಪ್ರಮುಖ ಲಾಭಗಳು ಯಾವುವು?

ಎ. ಹಣಕ್ಕಾಗಿ ಮೌಲ್ಯ 

ಬಿ. ಸಮಯಕ್ಕಾಗಿ ಮೌಲ್ಯ 

ಸಿ. ಬಾಳಿಕೆಗಾಗಿ ಮೌಲ್ಯ 

 

CEATಪಂಕ್ಚರ್‌ ಸೇಫ್‌ ಟೈರ್‌ಗಳೊಂದಿಗೆ ತೊಂದರೆ ರಹಿತ ಸವಾರಿಯನ್ನು ಆನಂದಿಸಿ

11. ಪಂಕ್ಚರ್‌ ಸೇಫ್‌ ಟೈರ್‌ಗಳ ಫಿಟ್ಮೆಂಟ್‌ ಸಮಯದಲ್ಲಿ ತೆಗೆದುಕೊಲ್ಳಬೇಕಾದ ಎಚ್ಚರಿಕೆಗಳಾವುವು?

ಎ. ಟೈರ್‌ ಅಥವಾ ಸೀಲೆಂಟ್‌ಗೆ ಯಾವುದೇ ಹಾನಿಯಾಗುವುದನ್ನು ತಡೆಗಟ್ಟಲು  ಪ್ಯಾಕೇಜಿಂಗ್‌ ಅನ್ನು ಎಚ್ಚರಿಕೆಯಿಂದ ಅನ್‌ಪ್ಯಾಕ್‌ ಮಾಡಿ. 

ಬಿ. ಟ್ಯೂಬ್‌ಲೆಸ್‌ ರಿಮ್‌ ಮೇಲೆ ಮಾತ್ರ ಟೈರ್‌ ಅನ್ನು ಅಳವಡಿಸಿ.ಟ್ಯೂಬ್‌-ಟೈಪ್‌ ರಿಮ್‌ ಮೇಲೆ ಅಳವಡಿಸಬೇಡಿ 

ಸಿ. ಯಾವುದೇ ಸೋರಿಕೆಯನ್ನು ತಡೆಗಟ್ಟಲು ಟ್ಯೂಬ್‌ಲೆಸ್ ರಿಮ್‌ ತುಕ್ಕುಹಿಡಿಯದಂತೆ ಅಥವಾ ಹಾನಿಯಾಗದಂತೆ ನೋಡಿಕೊಳ್ಳಬೇಕು. 

ಡಿ. ಟ್ಯೂಬ್‌ಲೆಸ್‌ ರಿಮ್‌ಗಳು SNAP-IN ಪ್ರಕಾರದ ವ್ಯಾಲ್ವ್‌ಗಳನ್ನು ಹೊಂದಿರಬೇಕು

ಇ.  ಟೈರ್‌ ಅನ್ನು ಅಳವಡಿಸಲು ಅಳವಡಿಸುವಾಗ ಲ್ಯೂಬ್‌ ಅನ್ನು ಲೇಪಿಸಬೇಡಿ. 

ಎಫ್‌. ಫಿಟಮೆಂಟ್‌ನ ಸಮಯದಲ್ಲಿ ನೀರು ಟೈರ್‌ನ ಒಳಗೆ ಪ್ರವೇಶಿಸದಿರುವುದನ್ನು ಖಚಿತಪಡಿಸಿಕೊಳ್ಳಿ. ನೀರು ಸೀಲೆಂಟ್‌ ಜೆಲ್‌ ಅನ್ನು ಹಾನಿಗೊಳಿಸಬಹುದು. 

ಜಿ. ಸೀಲೆಂಟ್‌ ಜೆಲ್‌ ಫಿಟ್ಮೆಂಟ್‌ ಸಮಯದಲ್ಲಿ ಹಾನಿಗೊಳಗಾಗಬಾರದು ಅಥವಾ ಹಾಳಾಗಬಾರದು

ಎಚ್‌. ಟೈರ್‌ ಮೇಲೆ ನಿಲ್ಲಬೇಡಿ ಏಕೆಂದರೆ ಅದು ಸೀಲೆಂಟ್‌ ಕಾರ್ಯಕ್ಷಮತೆಗೆ ಅಡ್ಡಿಯಾಗಬಹುದು. 

ಐ. ವಾಹನಕ್ಕೆ ಅಳವಡಿಸುವ ಮೊದಲು ನೀರಿನಲ್ಲಿ ಅದ್ದುವ ಮೂಲಕ ಯಾವುದೇ ರೀತಿಯ ಗಾಳಿಯ ಸೋರಿಕೆಗಾಗಿ ಟೈರ್‌, ರಿಮ್‌ ಹಾಗೂ ವ್ಯಾಲ್ವ್‌ ಅಸೆಂಬ್ಲಿಯನ್ನು ಪರಿಶೀಲಿಸಬೇಕು.

12. ಪಂಕ್ಚರ್‌ ಸೇಫ್‌ ಟೈರ್‌ಗಳ ಅಳವಡಿಕೆಯ ನಂತರ ಗ್ರಾಹಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಯಾವುವು?

ಎ. ನಿಮ್ಮ ವಾಹನದ ತಯಾರಕರು ಶಿಫಾರಸ್ಸು ಮಾಡಿದಂತೆ ಉಬ್ಬರದ ಒತ್ತಡವನ್ನು ಅನುಸರಿಸಿ. 

ಬಿ. ನಿಮ್ಮ ವಾಹನಕ್ಕೆ ಓವರ್‌ಲೋಡ್‌ ಮಾಡಬೇಡಿ 

ಸಿ.  ಟೈರ್‌ ಅನ್ನು ಕಡಿಮೆ ಉಬ್ಬಿಕೊಂಡಿರುವ ಅಥವಾ ಸಮತಟ್ಟಾದ ಸ್ಥಿತಿಯಲ್ಲಿ ಎಂದಿಗೂ ನಡೆಸಬೇಡಿ. 

ಡಿ. ತಿಂಗಳಿಗೊಮ್ಮೆ ಟೈರ್‌ ಏರ್‌ ಪ್ರೆಶರ್‌ನ ಮೇಲ್ವಿಚಾರಣೆ ಮಾಡಿ ಹಾಗೂ ಏರ್‌ ಪ್ರೆಶರ್‌ನಲ್ಲಿ ಯಾವುದೇ ಸಣ್ಣ ಇಳಿತವನ್ನು ಕ್ರಮಪಡಿಸಿ. 

ಇ. ವಾರಕ್ಕೊಮ್ಮೆ ಟೈರ್‌ಗಳನ್ನು ಪರೀಕ್ಷಿಸಿ ಹಾಗೂ ಅದರ ಮೇಲೆ ಅಂಟಿಕೊಂಡಿರುವ ಯಾವುದೇ ಮೊಳೆಯನ್ನು ತೆಗೆದುಹಾಕಿ. 

ಎಫ್‌. ಈ ತೆಗೆಯುವ ಸಮಯದಲ್ಲಿ ಸೀಲೆಂಟ್‌ ಸೋರಿಕೆಯಾದ ಸಂದರ್ಭದಲ್ಲಿ , ಪಂಕ್ಚರ್‌ ಸ್ಥಳದಲ್ಲಿ ಮೊಳೆಯನ್ನು ಮತ್ತೆ ಸೇರಿಸಿ ಹಾಗೂ 1ನಿಮಿಷದ ನಂತರ ತೆಗೆದುಹಾಕಿ. ಪಂಕ್ಚರ್‌ ಸ್ವತಃ ಮುಚ್ಚಿಕೊಳ್ಳಬೇಕು.

 

13. ಈ ಪಂಕ್ಚರ್‌ ಸೇಫ್‌ ಬೈಕ್‌ ಟೈರ್‌ಗಳು ವಾರಂಟೀಯನ್ನು ಹೊಂದಿರುತ್ತವೆಯೇ ?

ಸರಿಯಾದ ಕಾಳಜಿಯೊಂದಿಗೆ, ನಿಮ್ಮ CEATಪಂಕ್ಚರ್‌ ಸೇಫ್‌ ಟೈರ್‌ಗಳು ದೀರ್ಘಕಾಲ ಬಾಳಿಕೆ ಬರುತ್ತದೆ. ಟೈರ್‌ಗಳಲ್ಲಿ  ಯಾವುದೇ ಅನಿರೀಕ್ಷಿತ ಸಮಸ್ಯೆಗಳಿದ್ದಲ್ಲಿ ನಮ್ಮ ವಿಶೇಷ ವಾರಂಟೀ ನಿಯಮಗಳು ನಿಮಗೆ ಸಹಾಯ ಮಾಡುತ್ತವೆ.

ಎ. ತಯಾರಿಕಾ ದೋಷಕ್ಕಾಗಿ ವಾರಂಟೀ ಅವಧಿ :*

1. ಕಿಲೋಮೀಟರ್‌ ವ್ಯಾಪ್ತಿಯನ್ನು ಪರಿಗಣಿಸದೆ, ತಯಾರಿಕೆಯ ದಿನಾಂಕದಿಂದ 6 ವರ್ಷಗಳು ಅಥವಾ ಟ್ರೀಡ್‌ ವಿಯರ್‌ ಇಂಡಿಕೇಟರ್‌ಗಳ [ಟಿಡಬ್ಲ್ಯೂಐ] ವರೆಗೆ  ಟೈರ್‌ ಟ್ರೀಡ್‌ ಸವೆಯುವವರೆಗೆ , ಯಾವುದು ಮೊದಲಿರುವುದೋ ,ಅದಕ್ಕೆ    

ಬಿ. ತಯಾರಿಕೇತರ [ನಾನ್‌- ಮ್ಯಾನ್ಯುಫ್ಯಾಕ್ಚರಿಂಗ್‌] ದೋಷಕ್ಕಾಗಿ ವಾರಂಟೀ ಅವಧಿ :

1. ಕಿಲೋಮೀಟರ್‌ ವ್ಯಾಪ್ತಿಯನ್ನು ಪರಿಗಣಿಸದೆ, ತಯಾರಿಕೆಯ ದಿನಾಂಕದಿಂದ 3 ವರ್ಷಗಳು ಅಥವಾ 100%ವರೆಗಿನ ಟ್ರೀಡ್‌ ಸವಕಳಿ ಯಾವುದು ಮೊದಲಿರುವುದೋ ಅದಕ್ಕೆ

[ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ವೆಬ್‌ಸೈಟ್‌ www.ceat.comಗೆ ಭೇಟಿನೀಡಿ]

 

ಹತ್ತಿರದ ಡೀಲರ್ ನ್ನು ಪತ್ತೆ ಹಚ್ಚಿ

ಡೀಲರ್ ನೋಡಲು ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ